Showing posts with label ಹಿತೈಷಿ. Show all posts
Showing posts with label ಹಿತೈಷಿ. Show all posts

Thursday, April 3, 2008

ಹಿತೈಷಿ

ನಗುವಿನಲ್ಲಿ ಮನ ಪರಿವರ್ತನೆ,
ಮಾತಿನಲ್ಲಿ ಪರಿಣಾಮಕಾರಿ,
ಹೃದಯದಲ್ಲಿ ಪ್ರೀತಿಯ ಸ್ಥಾನ,
ಒಳ್ಳೆಯದೆಡೆಗೆ ಪಯಣ,
ಪಯಣದೊಡನೆ ಪ್ರೇರಣೆ
ಅಭಿವೃದ್ದಿಯತ್ತ ಮನಸ್ಸು,
ಮನಸ್ಸಿನಲ್ಲಿ ಉತ್ಸಾಹ,
ಉತ್ಸಹದೊಡನೆ ಪ್ರೋತ್ಸಾಹ,
ನಿಡುವವನೇ
-ಹಿತೈಷಿ.