Monday, March 7, 2022

ಮಹಿಳೆ

 ಮಹಿಳೆ 

ಹುಟ್ಟಿನಿಂದ 

    ಮೊಗ್ಗಾಗಿ  ಮಸುಕಿ ....... 

ಅರಳುವಾಗ 

    ನಕ್ಕು-ಪ್ರೀತಿ ಕಂಪ ಸೂಸಿ  ........ 

ನಿಂತಾಗ 

    ನಯವಾಗಿ ತನ್ನನ್ನೇ ಸಮರ್ಪಿಸಿ ....... 

ಉದುರುವಾಗ 

    ಮತ್ತೊಂದಕ್ಕೆ ಜನ್ಮವಿತ್ತು .......  

ನೋವಿನಲ್ಲೂ 

    ನಗುವನ್ನುಂಡು  ..... 

ಜಗದೆಲ್ಲೆಡೇ 

    ಪಸರಿಸುವ ಸುವಾಸನೆಯೇ ಮಹಿಳೆ...... 

No comments: