Wednesday, May 26, 2010

ನೀ ನಡೆವ ಹಾದಿಯಲ್ಲಿ .....



ನನ್ನ ಜೊತೆ ನೀನಿರುತ್ತಿಯ ಅಲ್ಲವೇ ?

ಪ್ರತಿ ಹೆಜ್ಜೆಯಲ್ಲೂ, ನೋವು ನಲಿವಿನಲ್ಲೂ?
ಸ್ನೇಹ ಪ್ರೀತಿಯಲ್ಲೂ  ಗೆಳೆಯಾ

ನೀನಿರದೆ ನೋವು ನೋವಲ್ಲ, ನಲಿವು ನಲಿವಲ್ಲ !

2 comments:

SUNITHA B. said...

ಹಾಯ್ ಕನ್ನಿ
ನಿನ್ನ ಬ್ಲಾಗ್ ನೋಡಿ ತುಂಬಾ ದಿನ ಆಗಿತ್ತು, ನಾವು ಗಂಗೋತ್ರಿನಲ್ಲಿ ಓದುತ್ತಾ ಇದ್ದ ದಿನಗಳಲ್ಲಿ ನಾ ನಿನ್ನ ಬ್ಲಾಗ್ ನಾ ಓದ್ತಾ ಇದ್ದೆ ಅದಾದ ಮೇಲೆ ಓದೋಕೆ ಟೈಮ್ ಅಗ್ಲಿಲ್ವೋ ಅಥವಾ ನಾ ನಿನ್ನ ಬ್ಲಾಗ್ ನೋಡೋಕೆ ಅಡ್ರೆಸ್ ಇಲ್ಲದೆ ಸುಮ್ನೆ ಇದ್ನೋ ಗೊತ್ತಿಲ್ಲ ಇವತ್ತು ನಿನ್ನ ಬ್ಲಾಗ್ ಹೇಗೋ ಏನೋ ನೋಡೋಕೆ ಅಂತ ಹೋಗಿ ಸಿಕ್ತು. ಸಿಕ್ಕಿದ ಮೇಲೆ ಅದನ್ನ ಓದದೆ ಹಾಗೆ ಬಿಡೋಕೆ ನನಗೆ ಇಷ್ಟ ಆಗ್ಲಿಲ್ಲ ಅದಕ್ಕೆ ಅಂತ ಓದಿದೆ. ತುಂಬಾ ಚೆನ್ನಾಗಿದೆ ಕವನಗಳು. ಸಿಂಪಲ್ ಅಂಡ್ ಸ್ವೀಟ್.

ಆದ್ರೆ ನನಗೆ ಅರ್ಥ ಆಗದ ವಿಷಯ ಒಂದಿದೆ. ನೀನು ಯಾಕೆ ಯಾವಾಗಲು ಗೆಳೆಯನಿಗೆ ಕವನ ಬರಿಯೋದು ನನಗು ಒಂದು ಕವನ ಬರಿ. ನಾ ಏನು ಓದಲ್ಲ ಅಂತೀನ. ನೀನು ನನ್ನ ಜೊತೆ ಇರು ಅಂತ ಹೇಳಿದ್ರೆ ನಾ ಇರಲ್ಲ ಅಂತಿನ. ನೀನು ನನ್ನ ಜೊತೆ ಹೆಜ್ಜೆ ಹಾಕು ಅಂದ್ರೆ ಆಕಲ್ಲ ಅಂತಿನ ಅಥವಾ ನಿಂಗೆ ನಾನು ಸರಿಯಾದ ಗೆಳತಿ ಅಂತ ಅನ್ಕೊಲ್ಲೋಕೆ ಆಗ್ತಾ ಇಲ್ವಾ, ನಾನು ಇಲ್ಲದಾಗ ಅಗೋ ನೋವು ನಿಂಗೆ ನೋವಲ್ಲ ಅನ್ನಿಸುತ್ತಾ ಇಲ್ವಾ, ನಾನು ಇಲ್ಲದಾಗ ಅಗೋ ನಲಿವು ನಿಂಗೆ ನಲಿವು ಅನ್ನಿಸುತ್ತಾ ಇಲ್ವಾ. ಬರೆ ಕಣ್ಣಿಗೆ(ನಮ್ಮ) ಕಾಣದ ಗೆಳೆಯನಿಗೆ ಯಾಕೆ ಬರೆಯೋದು. ನಿಂಗೆ ಗೆಳತಿಯರು ಇದ್ರೆ ಆಗೋದಿಲ್ವಾ. ಅಕಸ್ಮಾತ ಗೆಳೆಯನೆ ಆಗಬೇಕು ಅಂದ್ರೆ ಹಾಗೆ ಬರಿ ನನಗೆನಿಲ್ಲ. ಆದ್ರೂ ನನಗೆ ಅದು ಅರ್ಥನೇ ಆಗ್ತಾ ಇಲ್ಲ. ನೀನು ಯಾಕೆ ಯಾವಾಗಲು ಗೆಳೆಯನನ್ನೇ ನೆನೆಸ್ಕೊಥಿಯ ಅಂತ.

kannika said...

you don t mistake me i must write one poem about you ok and I wrote poem about girls also...