ಓ ಮಾನವ.............
ನಿನ್ನ ಮನವ ಇಣುಕಿ ನೋಡಯ್ಯ ..........
ನಿನ್ನ ಮನವ ಇಣುಕಿ ನೋಡಯ್ಯ ..........
ನಿನ್ನೊಳಗಿನ ಕಲಹಗಳೇಷ್ಟೋ....
ವಿರಹಗಳೇಷ್ಟೋ ...................
ಸಾಧನೆಗಳೇಷ್ಟೋ...................
ಕಿಚ್ಚುಗಳು ಇನ್ನೆಷ್ಟೋ...............
ಅನ್ಯರ ಚಿಂತೆ ನಿನಗೇಕಯ್ಯ ..............?
ನಿನ್ನ ಯಾತನೆಗಳಿಗೆ
ಕೊನೆ ಇರದೆ ಇರುವಾಗ .........
ಅನ್ಯರ ಕೊರಗೇಕಯ್ಯ .....................?
ಪರರ ಕಿಚ್ಚಿಗೆ ಕಿಚ್ಚು
ಹೆಚ್ಚಿಸುವ ಮುನ್ನ ...........
ನಿನ್ನೊಡಲ ಕಿಚ್ಚು
ನಂದಿಸಿ ಬಿಡು ತಮ್ಮ......
ಇಲ್ಲವಾದಲ್ಲಿ..........
ಇಲ್ಲವಾದಲ್ಲಿ...............!
ಅನ್ಯರೇ ನಿನ್ನ ಕಿಚ್ಚಿಗೆ
ತುಪ್ಪ ಸವರಿ ಕಿಚ್ಚು ಹೆಚ್ಚಿಸಿ.........
ನಿನ್ನನ್ನೇ ಸುಟ್ಟು ಬಿಡಬಹುದು ಮಂಕುತಿಮ್ಮ..........
1 comment:
Is this to me
Post a Comment