ನಿನ್ನ ಹೃದಯದಿಂದ ಮಾತನಾಡುವವರೆಗೂ, ನೀನು ಯಾರ ಹೃದಯವವನ್ನು ಮುಟ್ಟಲಾಗುವುದಿಲ್ಲ
ಏನೆಲ್ಲಾ ಹೆಳುತ್ತಿತ್ತೋ ಏನೋ .......
ನೆತ್ತರಿನಾಳದಲಿ ಮಿಡಿವ ,
ಹತ್ತಾರು ಭಾವನೆಗಳ ..........
ಕಣ್ಣಿನಲಿ, ಮೌನದಲಿ,
ಹೇಳಬಹುದಾದ ಎಲ್ಲವನ್ನೂ..........
ಒಂದೇ ನುಡಿಯಲಿ,
ನುಡಿಯುತ್ತಿತ್ತು, ಹೌದು
..............................................
ಧನಿ ತೆಗೆದು ಹಾಡುವಂತೆ ಇದ್ದರೆ ಹೃದಯ,
ಕನಸಿನ ಲೋಕಗಳು,
ಗಂಧರ್ವ ನಗರಿಗಳು,
ತೆರೆಯುತಿದ್ದವು ಕಣ್ಣಮುಂದೆ !
1 comment:
very nice imagination
Post a Comment