Friday, September 19, 2008

ಓ ಮನವೇ


ಮಾತನಾಡು
ಮನವೇ
ಮಾತನಾಡು ,
ಜಗದ ಕಣ್ಣಾ ಮುಚ್ಚಿ,
ಮನದ ತುಟಿಯ ಬಿಚ್ಚಿ,
ಮುದ್ದು ಮಾತನಾಡು,
ಪ್ರೀತಿಯ ಬಣ್ಣವ ಹಚ್ಚಿ,
ಮೌನದ ಪೊರೆಯ ಕಳಚಿ,
ತೊದಲು ಮಾತನಾಡು.

No comments: