ಮಹಿಳೆ
ಹುಟ್ಟಿನಿಂದಮೊಗ್ಗಾಗಿ ಮಸುಕಿ .......
ಅರಳುವಾಗ
ನಕ್ಕು-ಪ್ರೀತಿ ಕಂಪ ಸೂಸಿ ........
ನಿಂತಾಗ
ನಯವಾಗಿ ತನ್ನನ್ನೇ ಸಮರ್ಪಿಸಿ .......
ಉದುರುವಾಗ
ಮತ್ತೊಂದಕ್ಕೆ ಜನ್ಮವಿತ್ತು .......
ನೋವಿನಲ್ಲೂ
ನಗುವನ್ನುಂಡು .....
ಜಗದೆಲ್ಲೆಡೇ
ಪಸರಿಸುವ ಸುವಾಸನೆಯೇ ಮಹಿಳೆ......
{Welcome To My World}
ಮಹಿಳೆ
ಹುಟ್ಟಿನಿಂದಮೊಗ್ಗಾಗಿ ಮಸುಕಿ .......
ಅರಳುವಾಗ
ನಕ್ಕು-ಪ್ರೀತಿ ಕಂಪ ಸೂಸಿ ........
ನಿಂತಾಗ
ನಯವಾಗಿ ತನ್ನನ್ನೇ ಸಮರ್ಪಿಸಿ .......
ಉದುರುವಾಗ
ಮತ್ತೊಂದಕ್ಕೆ ಜನ್ಮವಿತ್ತು .......
ನೋವಿನಲ್ಲೂ
ನಗುವನ್ನುಂಡು .....
ಜಗದೆಲ್ಲೆಡೇ
ಪಸರಿಸುವ ಸುವಾಸನೆಯೇ ಮಹಿಳೆ......
ಸ್ನೇಹಕ್ಕೊಂದು ಸಲಾಂ |