ನಮ್ಮೊಳಗಿನ ಭಾವನೆಗಳಿಗೆ, ರೆಕ್ಕೆಕಟ್ಟಿ ಹಾರಲು ಬಿಡದಿದ್ದರೆ .....
ಕನಸುಗಳು ನನಸಗುತ್ತಿರಲಿಲ್ಲ
ಬದುಕನ್ನು ಪ್ರೀತಿಸುತ್ತಿರಲಿಲ್ಲ
ಭವಿಷ್ಯತ್ತಿನ ರೂಪಗಳಿಗೆ ರೆಕ್ಕೆ
ಕಟ್ಟಲು ಆಗುತ್ತಿರಲಿಲ್ಲ
ಅದಕ್ಕಾಗಿಯೇ ಜೀವನದ ಪ್ರತಿ
ಭಾವನೆಗಳಿಗೂ ಒಂದು ಒಳ್ಳೆ ಅರ್ಥ ಕೊಡಿ .....
ಕನಸನ್ನು ನನಸಾಗಿಸಿ......
ಬದುಕನ್ನು ಪ್ರೀತಿಸುತ್ತಿರಲಿಲ್ಲ
ಭವಿಷ್ಯತ್ತಿನ ರೂಪಗಳಿಗೆ ರೆಕ್ಕೆ
ಕಟ್ಟಲು ಆಗುತ್ತಿರಲಿಲ್ಲ
ಅದಕ್ಕಾಗಿಯೇ ಜೀವನದ ಪ್ರತಿ
ಭಾವನೆಗಳಿಗೂ ಒಂದು ಒಳ್ಳೆ ಅರ್ಥ ಕೊಡಿ .....
ಕನಸನ್ನು ನನಸಾಗಿಸಿ......