ಯುಗ ಯುಗಗಳು ಕಳೆದರೂ
ತರುವುದು ಹೊಸ ಹರುಷವನು,
ನವ ಯುಗ.......................
ಏನು ಸಾಧಿಸಿದ್ದೆವೋ ತಿಳಿಯದು
ಏನನ್ನು ಸಾದಿಸಲೆತ್ನಿಸಿದ್ದೆವೋ ಅದು ತಿಳಿಯದು,
ಆದರೆ ...................................
ಕಳೆದ ದಿನಗಳು ಮಾತ್ರ
ಅವರವರಿಗೆ ಮಾಣಿಕ್ಯ,
ಸವಿನೆನಪಿಸಿಕೊಳ್ಳಲು ....................
ಬರುತ್ತಿದೆ ಕಣ್ಣು ತೆರೆಯುತ್ತಿದೆ
ನವ ಜಾತುವಿನಂತೆ ಮತ್ತೊಂದು ವರುಷ,
ನವ ಕಲ್ಪನೆಗಳೊಂದಿಗೆ
ನವ ಕನಸುಗಳೊಂದಿಗೆ ನಯನ ನೂತನವಾಗಿ .................
ನಮ್ಮೊಳಗೊಂದು ಚಿಗುರೋಡೆಯಿತು
ಚಿರನುತನವಾದ ಪ್ರೀತಿ ವಿಶ್ವಾಸ,
ಅಲಂಕರಿಸಲಿದೆ ಕನಸು ನನಸುಗಳ
ಸಾಧನೆಯ ಗರಿ ನವ ನೂತನವಾದ ಶಿಖರಕ್ಕೆ .........................
"ಹೊಸ ಹರುಷವ ತರಲಿ ತಮ್ಮೆಲ್ಲರಿಗೂ ಎಂಬ ಹಾರೈಕೆಯೊಂದಿಗೆ "